ಈ ವರೆಗೆ 22 ಸಿನಿಮಾಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಅವರು, ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು. ಚಿರಂಜೀವಿ ಸರ್ಜಾ ಅವರ ಸಿನಿಮಾಗಳು ಪೈಸಾ ವಸೂಲ್ ಮಾಡಿಕೊಡುತ್ತವೆ ಎಂಬ ನಂಬಿಕೆ ಚಿತ್ರರಂಗದಲ್ಲಿತ್ತು. ಸರ್ಜಾ ಅವರು ಕಣ್ಣುಮುಚ್ಚುವ ಮುನ್ನಾ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದರು<br /><br /><br />Chiranjeevi Sarja is no more. He passed away today at a very young age of 39 due to cardiac arrest. Chiranjeevi Sarja committed to four new movies. Some movies filming also started.